ಮಾರ್ಚ್ ತಿಂಗಳ ಹದಿನಾಲ್ಕನೇ ದಿನ. ಟೆಂಪ್ಲೇಟು:ಮಾರ್ಚ್ ೨೦೨೪ == ಪ್ರಮುಖ ಘಟನೆಗಳು == == ಜನನ == ೧೮೭೯ - ವಿಶ್ವವಿಖ್ಯಾತ ವಿಜ್ಞಾನಿ, ನೊಬೆಲ್ ಪ್ರಶಸ್ತಿ ಪುರಸ್ಕೃತ ಆಲ್ಬರ್ಟ್ ಐನ್‍ಸ್ಟೀನ್. ೧೯೪೧ - ಕರ್ನಾಟಕದ ಉಭಯಗಾನ ವಿದುಷಿ ಎಂದು ಪ್ರಖ್ಯಾತರಾದ ಶ್ಯಾಮಲಾ ಜಿ.ಭಾವೆ. == ನಿಧನ == ೧೯೯೭ - ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರೇಂದ್ರ ಪಾಟೀಲ್ . ೧೮೮೩ - ಅಂತರರಾಷ್ಟ್ರೀಯ ಖ್ಯಾತ ಸಾಹಿತಿ ಪತ್ರಕರ್ತ ಕಾರ್ಲ್ ಮಾರ್ಕ್ಸ್.